ನಟೋರಿಯಸ್ ಜರ್ನಿ ಸಾಂಗ್
Posted date: 21 Sun, Oct 2012 ? 05:20:59 PM
ಶ್ರೀ ಕನಕ ಫಿಲಂ  ಲಾಂಛನದಲ್ಲಿ  ಬಿಎನ್. ಗುರುರಾಜ್ ನಿರ್ಮಾಣದ ನಟೋರಿಯಸ್ ಚಿತ್ರಕ್ಕೆ  ಮಾಗಡಿ, ತಾವರೆಕೆರೆ, ಕುಣಿಗಲ್, ಸಕಲೇಶಪುರದ ಭಾಗಗಳಲ್ಲಿ ರಾಕೇಶ್, ರಮ್ಯಬಾರ್ನಾ, ಸ್ನೇಹಿತರೊಂದಿಗೆ ಎ೦ಜಾಯ್ ಮಾಡೋಕೆ ಪರ್ಮಿಟ್ ಬೇಕಾಗಿಲ್ಲ, ಎಂಬ ಹಾಡಿಗೆ ಮದನ್-ಹರಿಣಿ ನೃತ್ಯ ನಿರ್ದೇಶನದಲ್ಲಿ ಚಿತ್ರೀಕರಣವಾಯಿತು.  ಯು.ಗೋವಿಂದೇಗೌಡ ನಿರ್ದೇಶಿಸುತ್ತಿರುವ  ಈ ಚಿತ್ರದ ಛಾಯಾಗ್ರಹಣ -ಧನುಶ್, ಸಂಗೀತ - ಪ್ರಭು.ಎಸ್.ಆರ್, ಸಾಹಸ- ವೆ೦ಕಟ್, ನೃತ್ಯ - ಮುರಳಿ, ಚಂದ್ರಶೇಖರ್ ರೆಡ್ಡಿ, ಮದನ್ ಹರಿಣಿ, ಸಹನಿರ್ದೇಶನ - ರಾಜು ದೇವಸಂಧ್ರ, ಸೂರ್ಯ ಸತೀಶ್, ನಿರ್ಮಾಣ-ನಿರ್ವಹಣೆ- ಸಫೈರ್ ರವಿ, ಪ್ರಭಾಕರ್ - ಕಾರ್ಯಕಾರಿ ನಿರ್ಮಾಪಕರಾಗಿರುವ ಈ ಚಿತ್ರದಲ್ಲಿ ರಾಕೇಶ್, ರಮ್ಯಬಾರ್ನಾ, ಸಾಧುಕೋಕಿಲ, ರಾಜು ತಾಳಿಕೋಟೆ, ಓಂ ಪ್ರಕಾಶ್‌ರಾವ್, ನಾಗೇಂದ್ರ ಅರಸ್, ರವಿ ಚೇತನ್, ಸುಚಿಂದ್ರ ಪ್ರಸಾದ್, ಅಪೂರ್ವ, ವಾಣಿಶ್ರೀ, ಶರವಣ, ರವಿ, ನವೀನ್ ಮಾರುತಿ, ವಿನೋದ್, ರಶ್ಮಿತ ಹಾಗೂ ಸಿಮ್ರಾನ್ ಖಾನ್ ಅಭಿನಯಿಸಿದ್ದಾರೆ. 
 
 
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed